ವೈರಲ್ ಆಯ್ತು ನಟಿ ರಾಧಿಕಾ ಕುಮಾರ್ ಸ್ವಾಮಿ ಡ್ಯಾನ್ಸ್.!
ಹಂಸಲೇಖ ಅವರ ಸಾಹಿತ್ಯ ಮತ್ತು ಸಂಗೀತ ಸಂಯೋಜನೆ ಹಾಡುಗಳೇ ಹಾಗೆ ಕನ್ನಡದ ಎವರ್ಗ್ರೀನ್ ಸಾಂಗ್ ಗಳು ಎಂದು ಹೇಳಬಹುದು ಅದರಲ್ಲೂ ರವಿಚಂದ್ರನ್ ಅವರ ಸಿನಿಮಾದಲ್ಲಿರುವ ಹಂಸಲೇಖರವರ ರಚನೆ ಹಾಡುಗಳು ಕನ್ನಡ ಚಿತ್ರರಂಗ ಇರುವವರೆಗೂ ಕೂಡ ಶಾಶ್ವತವಾಗಿ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡು ಇರುತ್ತವೆ. ಈಗಂತೂ ಸೋಶಿಯಲ್ ಮೀಡಿಯಾ ಯುಗವಾಗಿರುವುದರಿಂದ ಯಾವ ಹಾಡು ಯಾವಾಗ ಟ್ರೆಂಡ್ ಆಗುತ್ತದೆ, ವೈರಲ್ ಆಗಿ ಬಿಡುತ್ತದೆ ಎಂದು ಊಹಿಸಲು ಅಸಾಧ್ಯ. ಅದರಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಿಪಾಯಿ ಸಿನಿಮಾ ಹಾಡಾದ ಯಾರೆಲೇ ನಿನ್ನ…
Read More “ವೈರಲ್ ಆಯ್ತು ನಟಿ ರಾಧಿಕಾ ಕುಮಾರ್ ಸ್ವಾಮಿ ಡ್ಯಾನ್ಸ್.!” »