ವೇ-ಶ್ಯಾ-ವಾಟಿಕೆ ಕಾನೂನು ಬದ್ಧಗೊಳಿಸಿ ಎಲ್ಲರಿಗೂ ಸಹಾಯವಾಗುತ್ತದೆ ಎಂದ ಖ್ಯಾತ ನಟಿ, ನಟಿ ಹೇಳಿಕೆಯಿಂದ ಇಂಡಸ್ಟ್ರಿಯಲ್ಲಿ ತಳಮಳ ಶುರು.!
ರಾಕಿಂಗ್ ಸ್ಟಾರ್ ಯಶ್ (Rocking star Yash) ಅವರ ಅಭಿನಯದ ಕಿರಾತಕ (Kirathaka) ಸಿನಿಮಾ ಯಶ್ ಅವರ ಸಿನಿ ಜರ್ನಿಯಲ್ಲಿ ಬಹಳ ದೊಡ್ಡ ತಿರುವು ನೀಡಿದ ಸಿನಿಮಾ. ಈ ಚಿತ್ರದ ಮೂಲಕ ಯಶ್ ಮಾತ್ರವಲ್ಲದೇ ಚಿಕ್ಕಣ್ಣನಂತಹ ಕಾಮಿಡಿ ಕಲಾವಿದ ಕನ್ನಡಕ್ಕೆ ಸಿಗುವ ರೀತಿ ಆಯ್ತು. ಯಶ್, ನಾಗಾಭರಣ, ಚಿಕ್ಕಣ್ಣ, ತಾರಾ, ಕಾಶಿ ಮುಂತಾದ ತಾರಬಣಗಳನ್ನು ಹೊಂದಿದ್ದ ಪಕ್ಕ ಮಂಡ್ಯ ಸೊಗಡಿನ ಈ ಸಿನಿಮಾ ನಂತರ ಕನ್ನಡದಲ್ಲಿ ಮೂಡಿ ಬಂದ ಅಂಜದಗಂಡು, ರಾಜಹುಲಿ, ಅಯೋಗ್ಯದಂತಹ ಸಿನಿಮಾಗಳಿಗೆ ಸ್ಪೂರ್ತಿ…