ಅರ್ಧ ಗಂಟೆ ನೀರಿನಲ್ಲಿ ಇಟ್ಟರೂ ಈ ಮೊಬೈಲ್ ಗೆ ಏನು ಆಗುವುದಿಲ್ಲ, ಅಗ್ಗದ ಬೆಲೆಗೆ ಸಿಗುತ್ತಿದೆ ವಾಟರ್ ಪ್ರೂಫ್ ಮೊಬೈಲ್ ಇಂದೇ ಖರೀದಿಸಿ.!
ಮಾರ್ಕೆಟ್ ನಲ್ಲಿ ಹೊಸ ಫೋನ್ ಪರಿಚಯವಾಗುತ್ತಿದ್ದಂತೆ ಅದ್ಯಾಕೋ ನಮಗೆ ನಮ್ಮ ಹಳೆಯ ಮೊಬೈಲ್ ಬೋರ್ ಆಗಿ ಬಿಡುತ್ತದೆ. ಸ್ಟೋರೇಜ್ ಕಡಿಮೆ, ಹೊಸ ಫೀಚರ್ ಇದೆ, ಕಡಿಮೆ ಬೆಲೆಗೆ ಒಳ್ಳೆ ಫೋನ್ ಸಿಗುತ್ತಿದೆ, ಈ ಕಂಪನಿ ಫೋನ್ ಚೆನ್ನಾಗಿರುತ್ತದೆ, ಆಫರ್ ಕೊಟ್ಟಿದ್ದಾರೆ ಇನ್ನು ಹತ್ತು ಹಲವು ಕಾರಣಗಳನ್ನು ಹುಡುಕಿಕೊಂಡು ನಾವು ಹೊಸ ಮೊಬೈಲ್ ಖರೀದಿಸುವುದಕ್ಕೆ ಮುಂದಾಗಿ ಬಿಡುತ್ತೇವೆ. ಸಾಮಾನ್ಯವಾಗಿ ಅಗ್ಗದ ಬೆಲೆಯ ಹಾಗೂ ಹೆಚ್ಚು ಸ್ಟೋರೇಜ್ ಮತ್ತು ಹೊಸ ಫೀಚರ್ಗಳನ್ನು ಹೊಂದಿರುವ ಮೊಬೈಲ್ ಗಳು ಹೆಚ್ಚು ಸೇಲ್ ಆಗುತ್ತವೆ…