ಪ್ರೀತಿಸಿದವಳು ಮೋಸ ಮಾಡಿದ್ಳು.! ಆ ನೋವಲ್ಲಿ IAS ಆಗ್ಬೇಕು ಅಂತ ನಿರ್ಧಾರ ಮಾಡಿದೆ.! ಇಂದು UPSCಯಲ್ಲಿ 94 ನೇ ರ್ಯಾಂಕ್ ಪಡೆದು IAS ಆದೇ – ಅಭಿಷೇಕ್
ಸಿವಿಲ್ ಸರ್ವಿಸ್ ಎಕ್ಸಾಮ್ಸ್ (CSE) ಈ ಹೆಸರು ಕೇಳುತ್ತಿದಂತೆ ಒಂದು ರೀತಿಯ ರೋಮಾಂಚನವಾಗುತ್ತದೆ. ದೇಶದ ಅತ್ಯಂತ ನಾಗರಿಕ ಸೇವೆಯಾಗಿರುವ ಈ ಹುದ್ದೆ ಪಡೆಯಲು ಎದುರಿಸಬೇಕಾಗಿರುವ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ (UPSC) ಏಷ್ಯಾದಲ್ಲಿಯೇ ಅತ್ಯಂತ ಕಠಿಣ ಪರೀಕ್ಷೆ ಎಂದು ಕರೆಸಿಕೊಂಡಿದೆ. ಹಾಗಾದರೆ ಈ ಪರೀಕ್ಷೆಗೆ ತಯಾರಿ ಹೇಗಿರಬೇಕು ಎಂದು ಒಂದು ಅಂದಾಜು ಬಂದಿರುತ್ತದೆ. ಸಾಮಾನ್ಯವಾಗಿ ನಮ್ಮ ಸುತ್ತಮುತ್ತಲಿರುವ ಈ ಪರೀಕ್ಷೆಗಳಿಗೆ ತಯಾರಾಗುತ್ತಿರುವವರನ್ನು ಆಸ್ಪಿರೆಂಟ್ಸ್ ಗಳನ್ನು (Aspirants) ನೋಡಿದರೆ ಅವರ ಜೀವನಶೈಲಿ ಹಾಗೂ ಮನಸ್ಥಿತಿ ಹೇಗಿರುತ್ತದೆ ಎಂದು…