ಫ್ರೀ ಟಿಕೆಟ್ ಪಡೆದು ಸರ್ಕಾರಿ ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸಿದ ಗೀತಾ ಶಿವರಾಜ್ ಕುಮಾರ್.!
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ರವರು (Geetha Shivaraj kumar) ಇತ್ತೀಚಿಗೆ ಹೆಚ್ಚಾಗಿ ಸುದ್ದಿಯಲ್ಲಿ ಇರುತ್ತಾರೆ. ಅಣ್ಣಾವ್ರ ಸೊಸೆ ಹಾಗೂ ಶಿವರಾಜ್ ಕುಮಾರ್ ಅವರ ಪತ್ನಿ ಆಗಿರುವುದರಿಂದ ಸಿನಿಮಾ ವಿಚಾರವಾಗಿ ಸಾರ್ವಜನಿಕ ಬಗ್ಗೆ ಕಾಣಿಸಿಕೊಳ್ಳುತ್ತಿದ್ದ ಇವರು ಸಿನಿಮಾ ಹೊರತುಪಡಿಸಿ ರಾಜಕೀಯ (Politics) ವಿಷಯದಿಂದ ಕೂಡ ಸುದ್ದಿಯಲ್ಲಿದ್ದಾರೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆ ವೇಳೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ (join to Congress) ಸೇರ್ಪಡೆಯಾಗಿರುವ ದೊಡ್ಮನೆಯ ಈ ಸೊಸೆ ರಾಜ್ಯದ ಮಾಜಿ ಮುಖ್ಯಮಂತ್ರಿ…
Read More “ಫ್ರೀ ಟಿಕೆಟ್ ಪಡೆದು ಸರ್ಕಾರಿ ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸಿದ ಗೀತಾ ಶಿವರಾಜ್ ಕುಮಾರ್.!” »