ಡವ್ ಮಾಡ್ತವ್ನೆ ಇವ್ನ ಯಾವ್ದೆ ಕಾರಣಕ್ಕೂ ನಂಬಬೇಡ್ರೋ, ಬಿಗ್ ಬಾಸ್ ಮನೆಯಲ್ಲಿ ಇರುವ ಡ್ರೋನ್ ಪ್ರತಾಪ್ ಬಗ್ಗೆ ಚಾಟಿ ಬೀಸಿದ ಜಗ್ಗೇಶ್.! ಅಷ್ಟಕ್ಕೂ ಇವರಿಬ್ಬರ ನಡುವೆ ನಡೆದದ್ದೇನು ನೋಡಿ.!
ಡ್ರೋನ್ (Drone) ಕಂಡುಹಿಡಿದಿದ್ದು ನಾನೇ ಎಂದು ಹೇಳಿ ಕರ್ನಾಟಕದ ಮನೆ ಮನೆ ಮಾತಾಗಿದ್ದ ಡ್ರೋನ್ ಪ್ರತಾಪ್ (Drone Prathap) ಅವರು ಜನಸಾಮಾನ್ಯರು ಮಾತ್ರವಲ್ಲದೆ ಮಾಧ್ಯಮದವರು ಹಾಗೂ ಸೆಲೆಬ್ರಿಟಿ ಗಳಿಗೂ ಕೂಡ ಸರಿಯಾಗಿ ಟೋಪಿ ಹಾಕಿದ್ದರು. ಇವರು ಹೇಳಿದ ಅಷ್ಟು ಸುಳ್ಳುಗಳನ್ನು ನಂಬಿ ಇವರು ಪಡೆದುಕೊಂಡೆ ಎಂದು ಹೇಳಿದ ಪದಕಗಳೆಲ್ಲ ಪ್ರಾಮಾಣಿಕವಾದದ್ದು ಎಂದುಕೊಂಡು ಪ್ರತಿ ಮನೆಗಳಲ್ಲೂ ಕೂಡ ಹೆತ್ತವರು ಮಕ್ಕಳಿಗೆ ಪ್ರತಾಪ್ ತೋರಿಸಿ ಬುದ್ಧಿವಾದ ಹೇಳುತ್ತಿದ್ದರು. ಅದೆಷ್ಟೋ ವೇದಿಕೆಗಳಲ್ಲಿ ಇವರು ಗೆಸ್ಟ್ ಆಗಿ ಪಾಲ್ಗೊಂಡಿದ್ದರು. ಕರ್ನಾಟಕದ ದೊಡ್ಡ…