ತಾರಾ ಅವರ ಮುಂದೆ ಡ್ರೋನ್ ಪ್ರತಾಪ್ ಕಣ್ಣೀರು ಹಾಕಿದ್ದು ನಿಜಾನಾ? ಡ್ರೋನ್ ಪ್ರತಾಪ್ ಕಣ್ಣೀರು ಹಾಕುತ್ತಿರುವಂತೆ ಬಿಗ್ ಬಾಸ್ ತೋರಿಸಿದ್ದು ಡ್ರಾಮಾನಾ.? ಈ ಬಗ್ಗೆ ನಟಿ ತಾರಾ ಕೊಟ್ಟರು ಸ್ಪಷ್ಟಣೆ.!
ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗುವ ಮುನ್ನ ಡ್ರೋನ್ ಪ್ರತಾಪ್ ಮೇಲೆ ಕರ್ನಾಟಕದ ಜನತೆಗೆ ಬಹಳ ಕೋಪವಿತ್ತು ಆದರೆ ದಿನೇ ದಿನೇ ಬಿಗ್ ಬಾಸ್ ನಲ್ಲಿ ಅವರು ನಡೆದುಕೊಳ್ಳುತ್ತಿರುವ ನಡೆ-ನುಡಿ ರೀತಿ ನೀತಿ ತಾಳ್ಮೆ ಸ್ಪಂದನೆ ಎಲ್ಲವೂ ಕೂಡ ಕನ್ನಡ ಜನತೆಗೆ ಬಹಳ ಇಷ್ಟವಾಗುತ್ತಿದ್ದು ನಿಧಾನವಾಗಿ ಪ್ರತಾಪ್ ಕಡೆ ಜನ ವಾಲುತ್ತಿದ್ದಾರೆ. ಮನುಷ್ಯ ಎಂದ ಮೇಲೆ ತಪ್ಪು ಮಾಡುವುದು ಸಹಜ ಈ ವ್ಯಕ್ತಿ ಯಾರ ಮನೆ ಮನೆಯನ್ನು ಹೊಡೆದಿಲ್ಲ, ಬಡವರ ದುಡ್ಡನ್ನು ತಿಂದಿಲ್ಲ. ಇನ್ ಫ್ಯಾಕ್ಟ್ ಎಷ್ಟೋ…