ಮನೆಯಲ್ಲಿ ನವಿಲುಗರಿ ಇಟ್ಟುಕೊಳ್ಳುವುದು ಕೂಡ ಶಿಕ್ಷಾರ್ಹ ಅಪರಾಧ, ದಂಡದ ಜೊತೆ ಜೈಲು ಶಿ’ಕ್ಷೆ ಫಿಕ್ಸ್.!
ಬಿಗ್ ಬಾಸ್ ಕಂಟೆಸ್ಟೆಂಟ್ ವರ್ತೂರು ಸಂತೋಷ್ ರವರು ಹುಲಿ ಉಗುರು ಪೆಂಡೆಂಟ್ ಧರಿಸಿದ್ದ ಕಾರಣ ಬಿಗ್ ಬಾಸ್ ಮನೆಯಿಂದಲೇ ವನ್ಯಪ್ರಾಣಿ ಸಂರಕ್ಷಣೆ ಕಾಯ್ದೆ ಅಡಿ ಅರೆಸ್ಟ್ ಆದ ವಿಚಾರ ಕಳೆದ ಒಂದು ವಾರದಿಂದ ಮಾಧ್ಯಮ ಹಾಗೂ ಸಾಮಾಜಿಕ ಚಾಲತಾಣದಲ್ಲಿ ಸಾಕಷ್ಟು ಸುದ್ದಿಯಾಗಿದೆ. ಇವರು ಅರೆಸ್ಟ್ ಆದ ಬೆನ್ನಲ್ಲೇ ಜನಸಾಮಾನ್ಯರಿಂದ ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಏಕಾಏಕಿ ವರ್ತೂರ್ ಸಂತೋಷ ಅವರನ್ನು ನೋಟಿಸ್ ಕೊಡತ್ತೆ ಬಂಧಿಸಿದ್ದು ಮತ್ತು ರಾಜಕೀಯ ಗಣ್ಯರು ಹಾಗೂ ಸಿನಿಮಾ ಸ್ಟಾರ್ ಗಳು ಕೂಡ…
Read More “ಮನೆಯಲ್ಲಿ ನವಿಲುಗರಿ ಇಟ್ಟುಕೊಳ್ಳುವುದು ಕೂಡ ಶಿಕ್ಷಾರ್ಹ ಅಪರಾಧ, ದಂಡದ ಜೊತೆ ಜೈಲು ಶಿ’ಕ್ಷೆ ಫಿಕ್ಸ್.!” »