ಅಮ್ಮನ ಮುಡಿಗೆ ಪ್ರೀತಿಯಿಂದ ಮಲ್ಲಿಗೆ ಹೂ ಮುಡಿಸಿದ ಯಶ್ ಪುತ್ರ.! ವಿಡಿಯೋ ವೈರಲ್
ಸೆಲೆಬ್ರೆಟಿಗಳ ಸಂಸಾರದ ವಿಚಾರ ಯಾವಾಗಲೂ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಲ್ಲಿ ಇರುತ್ತದೆ. ಅವರ ಕುಟುಂಬದವರು ಹಂಚಿಕೊಳ್ಳುವ ಒಂದು ಸಣ್ಣ ವಿಡಿಯೋ ಸೈಟ್ ಗಾಗಿ ಕೂಡ ಅಭಿಮಾನಿಗಳು ಕಾಯುತ್ತಿರುತ್ತಾರೆ ಹಾಗೂ ತಮ್ಮ ನೆಚ್ಚಿನ ತಾರೆಯ ಕುಟುಂಬದಲ್ಲಿ ಅಥವಾ ವೈಯಕ್ತಿಕ ಜೀವನದ ಖುಷಿ ಹಾಗೂ ವಿಶೇಷ ಕ್ಷಣಗಳ ಸಂಭ್ರಮವನ್ನು ತಾವು ಕೂಡ ಸಂಭ್ರಮಿಸುತ್ತಾರೆ. ಈ ನಿಟ್ಟಿನಲ್ಲಿ ಕ್ರಿಕೆಟ್ ತಾರೆಗಳು ಹಾಗೂ ಸಿನಿಮಾ ಸ್ಟಾರ್ಗಳ ಮೇಲಿನ ಅಭಿಮಾನ ಒಂದು ಮಟ್ಟಕ್ಕೆ ಹೆಚ್ಚಿನದು ಎಂದೇ ಹೇಳಬಹುದು. ಸಿನಿಮಾ ವಿಚಾರವಾಗಿ ಹೇಳುವುದಾದರೆ ನಮ್ಮ ಕರ್ನಾಟಕದಲ್ಲಿ…
Read More “ಅಮ್ಮನ ಮುಡಿಗೆ ಪ್ರೀತಿಯಿಂದ ಮಲ್ಲಿಗೆ ಹೂ ಮುಡಿಸಿದ ಯಶ್ ಪುತ್ರ.! ವಿಡಿಯೋ ವೈರಲ್” »