ಅಭಿಷೇಕ್ ಬಿಗ್ ಬಾಸ್ ಗೆ ಹೋದ್ರೆ ಯಾರ್ ಇರ್ತಾರಂತೆ ಗೊತ್ತ.?
ಈ ವರ್ಷ ಹಸೆಮಣೆ ಏರಿ, ಕನ್ನಡಿಗರಿಗೆ ಸಿಹಿ ಸುದ್ದಿ ನೀಡಿದ್ದ ಅಭಿಷೇಕ್ ಅಂಬರೀಶ್ (Abhishek Ambareesh) ಅವರು ಸಿನಿಮಾ ಅಪ್ಡೇಟ್ ಕುರಿತು ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ. ಅಭಿಷೇಕ್ ಅಂಬರೀಶ್ ಅವರ ಬಹು ನಿರೀಕ್ಷಿತ ಚಿತ್ರ ಬ್ಯಾಡ್ ಮ್ಯಾನಸ್ (Bad Maners) ಬಗ್ಗೆ ಹೇಳಿಕೊಂಡಿದ್ದಾರೆ. ಅಮರ್ ಚಿತ್ರವಾದ ಬಳಿಕ ಅಭಿಷೇಕ್ ಅಂಬರೀಶ್ ಅವರ ಮತ್ಯಾವ ಚಿತ್ರವು ಕೂಡ ರಿಲೀಸ್ ಆಗಲಿಲ್ಲ ಸೂರಿ ಡೈರೆಕ್ಷನ್ (Director Soori) ಅಲ್ಲಿ ಅಭಿಷೇಕ್ ಅಂಬರೀಶ್ ಅವರು ಈಚಿತ್ರ ತಯಾರಾಗುತ್ತಿದೆ ಎಂದಷ್ಟೇ…
Read More “ಅಭಿಷೇಕ್ ಬಿಗ್ ಬಾಸ್ ಗೆ ಹೋದ್ರೆ ಯಾರ್ ಇರ್ತಾರಂತೆ ಗೊತ್ತ.?” »