Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಒಂದು ಬಾರಿ ಚಾರ್ಜ್ ಮಾಡಿದ್ರೆ ಸಾಕು ನೂರಾರು ಕಿ.ಮೀ ಹಾರುವ ವಿಶ್ವದ ಮೊದಲ ಕಾರು ಬಿಡುಗಡೆ.!

Posted on October 5, 2023 By Admin No Comments on ಒಂದು ಬಾರಿ ಚಾರ್ಜ್ ಮಾಡಿದ್ರೆ ಸಾಕು ನೂರಾರು ಕಿ.ಮೀ ಹಾರುವ ವಿಶ್ವದ ಮೊದಲ ಕಾರು ಬಿಡುಗಡೆ.!

 

ಸಾಮಾನ್ಯವಾಗಿ ಟ್ರಾಫಿಕ್ ನಲ್ಲಿ (traffic) ಸಿಲುಕಿಕೊಂಡ ನಾವು ಕಚೇರಿಗೆ ಅಥವಾ ಶಾಲಾ-ಕಾಲೇಜಿಗೆ ಅಥವಾ ಕೆಲಸ ಮುಗಿಸಿಕೊಂಡು ಮನೆಗೆ ತಡವಾಗಿ ಬಂದಾಗ ಯಾರಾದರೂ ಯಾಕೆ ಲೇಟ್ ಎಂದು ಪ್ರಶ್ನೆ ಮಾಡಿದರೆ ಕೋಪಗೊಂಡು ಹೇಳುವುದು ಒಂದೇ ಮಾತು. ಹಾರಿಕೊಂಡು ಬರಲು ನನಗೆ ರೆಕ್ಕೆ ಇದೆಯಾ? ಎಂದು, ರೆಕ್ಕೆ ಇಲ್ಲದಿದ್ದರೆ ಏನಾಯ್ತು ಇನ್ನು ಮುಂದೆ ಹಾರುವ ಕಾರು (flying car) ನಿಮ್ಮನ್ನು ಹೊತ್ತು ತರಲಿದೆ.

ನಿಮಗೆ ಬಹಳ ಆಶ್ಚರ್ಯ ಎನಿಸಬಹುದು ಆದರೆ ಈ ರೀತಿಯ ಒಂದು ಪ್ರಯೋಗ ನಡೆದಿರುವುದು ಅಕ್ಷರಶಃ ಸತ್ಯ. ಪ್ರಯೋಗ ಮಾತ್ರವಲ್ಲದೆ ಎಲ್ಲಾ ರೀತಿಯಲ್ಲೂ ಪರೀಕ್ಷೆಗಳನ್ನು ಪಾಸ್ ಆಗಿ 2025ರಲ್ಲಿ ಮಾರುಕಟ್ಟೆಗೆ ಇಳಿಯಲು ತಯಾರಾಗಿದೆ ಕೂಡ. ಏರೋಪ್ಲೇನ್ ಮಾತ್ರ ಹಾರಲು ಸಾಧ್ಯ ಕಾರು ಹೇಗೆ ಹಾರುತ್ತದೆ ಎಂದು ಪ್ರಶ್ನೆ ಮೂಡಬಹುದು. ಅದಕ್ಕೂ ಕೂಡ ಉತ್ತರ ಮತ್ತು ವಿವರ ಇಲ್ಲಿದೆ ನೋಡಿ.

ವೃದ್ದಾಪ್ಯ ವೇತನ 2,000 ರೂಪಾಯಿಗೆ ಏರಿಸುವಂತೆ ಮುಖ್ಯಮಂತ್ರಿಗಳಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮನವಿ.!

ಅಲೆಫ್ ಏರೋನಾಟಿಕ್ಸ್ ವಿಶ್ವದ ಮೊದಲ ಹಾರುವ ಕಾರನ್ನು (Aleph Aeronautics Unveils the World’s First Flying Car with FAA Approval) ಬಿಡುಗಡೆ ಮಾಡಿದ್ದು, ವಾಹನ ಉದ್ಯಮದಲ್ಲಿ ಕ್ರಾಂತಿಯನ್ನುಂಟು ಮಾಡಿದೆ. ಉದ್ದವಾದ ಟೇಕ್-ಆಫ್ ಹಾಗೂ ಲ್ಯಾಂಡಿಂಗ್ ಸಾಮರ್ಥ್ಯಗಳೊಂದಿಗೆ ತಯಾರಾಗಿರುವ ಈ ಕಾರ್ ವಿದ್ಯುತ್ ಚಾಲಿತ ಕಾರ್ (electric car) ಆಗಿದೆ.

ಈ ಅದ್ಭುತವು ಒಂದು ಅಥವಾ ಇಬ್ಬರು ಪ್ರಯಾಣಿಕರು ಕುಳಿತು ಪ್ರಯಾಣಿಸಿದಷ್ಟು ಸಾಮರ್ಥ್ಯದಲ್ಲಿ ತಯಾರಾಗಿದೆ US (United state) ಸರ್ಕಾರದಿಂದ ಇದರ ತಯಾರಿಕೆಗೆ ಅನುಮೋದನೆ ಕೂಡ ಸಿಕ್ಕಿದ್ದು ಎಲ್ಲಾ ಸುರಕ್ಷಿತ ಪರೀಕ್ಷೆಗಳಲ್ಲೂ ಪಾಸ್ ಆಗಿ ಹಾರಲು ಅರ್ಹವಾಗಿದೆ ಎಂದು ಅನುಮೋದಿಸಲ್ಪಟ್ಟಿದೆ. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (Federal aviation administration) ಇದಕ್ಕೆ ಪ್ರಮಾಣ ಪತ್ರ (certificate) ನೀಡಿರುವ ಸಂಸ್ಥೆಯಾಗಿದೆ.

ಆದಿಲ್ ಖಾನ್ ನನ್ನ ಬೆ-ತ್ತ-ಲೆ ವಿಡಿಯೋ ಮಾರಾಟ ಮಾಡುತ್ತಿದ್ದಾನೆ – ನಟಿ ರಾಖಿ ಸಾವಂತ್

ಈ ಹೊಸ ಆವಿಷ್ಕಾರವು ವಾಹನವು ಸಂಚಾರ ದಟ್ಟಣೆಗೆ ಪರಿಹಾರ ತರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಹಾರುವ ಕಾರಿನ ಬೆಲೆ $300,000 ಎಂದು ಅಂದಾಜಿಸಲಾಗಿದೆ. ಭಾರತದ ಮಾರುಕಟ್ಟೆ ಬೆಲೆಯಲ್ಲಿ ಈ ವಾಹನದ ಮೌಲ್ಯ 2.46 ಕೋಟಿ ರೂ. ಈ ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರು ಒಂದು ಬಾರಿ ಚಾರ್ಜ್‌ ಮಾಡಿದರೆ 110 ಮೈಲುಗಳ ಮೈಲೇಜ್ ನೀಡಲಿದೆಯಂತೆ.

2025 ರ ಅಂತ್ಯದ ವೇಳೆಗೆ ಗ್ರಾಹಕರ ಕೈಗೆ ತಲುಪಲಿದ್ದು ಆ ಬಳಿಕ ಇದು ಸಾರಿಗೆ ತಂತ್ರಜ್ಞಾನದಲ್ಲಿ ಗಮನಾರ್ಹ ಬದಲಾವಣೆ ತರಲಿದೆ ಎಂದು ನಿರೀಕ್ಷಿಸಬಹುದಾಗಿದೆ. ಈ ಹಾರುವ ಕಾರುಗಳ ಬಳಕೆಯ ಪರಿಣಾಮವಾಗಿ ನಗರ ಪ್ರದೇಶಗಳಲ್ಲಿ ಸಂಚಾರ ದಟ್ಟಣೆಯನ್ನು ನಿವಾರಿಸಲು ಮತ್ತು ಒಂದು ವೇಳೆ ನಾವು ಸಂಚರಿಸುವ ಮಾರ್ಗದಲ್ಲಿ ವಾಹನದ ಘಟನೆ ಇದ್ದರೆ ದಿಢೀರ್ ಎಂದು ನಾವು ಪ್ರಯಾಣಿಸುವ ಮಾರ್ಗವನ್ನು ಬದಲಾಯಿಸಲು ಅವಕಾಶ ಮಾಡಿಕೊಡುವುದರಿಂದ ಬಾರಿ ಕುತೂಹಲ ಉಂಟಾಗಿದೆ.

ಹಿಂದುಳಿದ ವರ್ಗದವನು ಎನ್ನುವ ಕಾರಣಕ್ಕೆ ನನ್ನನ್ನು ದ್ವೇಷ ಮಾಡುತ್ತಿದ್ದಾರೆ.!

ಈ ಫ್ಯೂಚರಿಸ್ಟಿಕ್ ವಾಹನಗಳ ಆಗಮನಕ್ಕಾಗಿ ಪ್ರಪಂಚದ ಹಲವು ದೇಶಗಳು ಇದೇ ಬಗೆಯ ನಿರೀಕ್ಷೆ ಮತ್ತು ಕುತೂಹಲದಿಂದ ಕಾತರಿಸುತ್ತಿದೆ. ಬೆಲೆ ಹೆಚ್ಚಾಗಿರುವುದರಿಂದ ಎಲ್ಲಾ ವರ್ಗದವರ ಕೈಗೂ ಎಟಕುತ್ತದೆ ಎಂದು ಊಹಿಸುವುದು ಕ’ಷ್ಟವಾಗಿದೆ. ಆದರೂ ಕೂಡ ಉಳ್ಳವರ ಪಾಲಿಗೆ ತಮ್ಮ ಟೈಮ್ ಸೇವ್ ಮಾಡಲು ಬೆಸ್ಟ್ ಆಪ್ಷನ್ ಆಗುತ್ತದೆ ಎನ್ನಬಹುದು.

ಆದಷ್ಟು ಬೇಗ ಇಂತಹದೊಂದು ಬದಲಾವಣೆ ಕಂಡುಬರಲಿ, ಟೆಕ್ನಾಲಜಿ ಇನ್ನಷ್ಟು ಬೆಳೆಯುತ್ತಾ ಹೋಗಲಿ ಆದರೆ ಬೆಲೆ ಕೂಡ ಅಗ್ಗವಾಗಿ ಎಲ್ಲರಿಗೂ ಸೌಲಭ್ಯ ತಲುಪುವಂತಾಗಲಿ ಎಂದು ಬಯಸೋಣ. ಈ ಹೊಸ ಆವಿಷ್ಕಾರದ ಬಗ್ಗೆ ನಿಮ್ಮ ಅಭಿಪ್ರಾಯ ಏನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

ಬಚ್ಚನ್ ಕುಟುಂಬದ ಕುಡಿ ಐಶ್ವರ್ಯ ರೈ ಪುತ್ರಿ ಆರಾಧ್ಯ ಓದುತ್ತಿರುವ ಸ್ಕೂಲ್ ಫೀಸ್ ಎಷ್ಟು ಗೊತ್ತಾ.? ನಿಜಕ್ಕೂ ಬೆರಗಾಗಿ ಹೋಗ್ತಿರಾ.!

Technology

Post navigation

Previous Post: ವೃದ್ದಾಪ್ಯ ವೇತನ 2,000 ರೂಪಾಯಿಗೆ ಏರಿಸುವಂತೆ ಮುಖ್ಯಮಂತ್ರಿಗಳಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮನವಿ.!
Next Post: ಸಂಯುಕ್ತ ಹೆಗ್ಡೆಯೊಂದಿಗೆ ಮೈ ಚಳಿ ಬಿಟ್ಟು ಕುಣಿದ ಬಿಗ್ ಬಾಸ್ ಖ್ಯಾತಿಯ ಕಿಶನ್.! ಈ ವಿಡಿಯೋ ನೋಡಿದ್ರೆ ನಿಜಕ್ಕೂ ಬೆರಗಾಗ್ತೀರಾ.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme