ಕ್ಯಾನ್ಸರ್ ರೋಗಿಗಳಿಗಾಗಿ ತಲೆ ಕೂದಲು ದಾನ ಮಾಡಿದ ಯುವರಾಜ್ ಸಿಂಗ್ ಪತ್ನಿ, ಎಲ್ಲರಿಂದ ಮೆಚ್ಚುಗೆಗೆ ಪಾತ್ರರಾದ ಹಜೇಲ್.!
ಹೆಣ್ಣು ಮಕ್ಕಳಿಗೆ ಕೂದಲೆಂದರೆ ಬಹಳ ಪ್ರೀತಿ, ಅದರ ಪೋಷಣೆ ಮಾಡಲು ಎಷ್ಟು ಕಾಳಜಿ ಮಾಡುತ್ತಾರೆ ಹಾಗೂ ಎಷ್ಟು ಹಣವನ್ನು ಬೇಕಾದರೂ ತೆರುತ್ತಾರೆ. ದಟ್ಟವಾದ, ಉದ್ದವಾದ ಸೊಂಪಾದ ಕೂದಲೆಂದರೆ ಅದು ಅವರ ಸೌಂದರ್ಯದ ಪ್ರತೀಕ. ಇಷ್ಟು ಕಷ್ಟಪಟ್ಟು ಬೆಳೆಸಿದ ಕೂಡಲನ್ನು ಯಾರಾದರೂ ಮುಟ್ಟಿದರೆ ಸಹಿಸಲಾದಷ್ಟು ಕೋಪ ಬರುತ್ತದೆ. ಆದರೀಗ ಅವರೇ ಒಪ್ಪಿ ಅವರ ಕೂದಲನ್ನು ಶಾರ್ಟ್ (Short hair) ಮಾಡಿಸಿಕೊಂಡು ತಮ್ಮ ಇಷ್ಟಪಟ್ಟು ಬೆಳೆಸಿದ್ದ ಕೂದಲನ್ನು ಕ್ಯಾನ್ಸರ್ ಪೇಷಂಟ್ ಗಳಿಗಾಗಿ ದಾನ (Donate hair for Cancer…