ಸಂತೋಷ್ ವರ್ತೂರ್ ಮಾದರಿಯಲ್ಲೇ ದರ್ಶನ್ ಕೊರಳಲ್ಲೂ ಹುಲಿ ಉಗುರಿನ ಲಾಕೆಟ್, ಅರೆಸ್ಟ್ ಆಗ್ತಾರಾ ಡಿ ಬಾಸ್.?
ಕರ್ನಾಟಕ ಜನರ ನೆಚ್ಚಿನ ಯುವ ರೈತ ವರ್ತೂರು ಸಂತೋಷ್ (Varthuru Santhosh) ರವರು ಬಿಗ್ ಬಾಸ್ (Bigboss contestent arrest) ಮನೆಗೆ ಎಂಟ್ರಿ ಕೊಟ್ಟಾಗ ಇಡೀ ಕರ್ನಾಟಕದ ಒಬ್ಬ ಕರೆಕ್ಟ್ ಕ್ಯಾಂಡಿಡೇಟ್ ಸೆಲೆಕ್ಟ್ ಮಾಡಿದ್ದಾರೆ ಎಂದು ಹೊಗಳಿತ್ತು. ಆದರೆ ಕನ್ನಡದ ಬಿಗ್ ಬಾಸ್ ಇತಿಹಾಸದಲ್ಲಿ ಮೊದಲ ಬಾರಿಗೆ ರಾತ್ರೋರಾತ್ರಿ ಪೋಲಿಸರು ಬಿಗ್ ಬಾಸ್ ಮನೆಯಿಂದಲೇ ವರ್ತೂರು ಸಂತೋಷ್ ರವರನ್ನು ವನ್ಯಪ್ರಾಣಿ ಸಂರಕ್ಷಣಾ ಕಾಯ್ದೆ 1972 (WPA) ಉಲ್ಲಂಘನೆಯಡಿ ಅರೆಸ್ಟ್ ಮಾಡಿದ್ದಾರೆ. ಹುಲಿ ಉಗುರು ಇರುವ ಪೆಂಡೆಂಟ್…