ರಜನಿಕಾಂತ್ ಹಾಗೂ ನಟಿ ಕವಿತಾ ಮಧ್ಯೆ ನಡೆದಿದ್ದ ಮದುವೆ ಗುಟ್ಟು ರಟ್ಟು.!
ನಟಿ ಕವಿತಾ (Actress Kavitha)ಟಾಲಿವುಡ್ ವಲಯದ ಹೆಸರಾಂತ ನಟಿ. ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಮಾಡಿರುವ ನಟಿ ಈವರೆಗೆ ತೆಲುಗಿನಲ್ಲಿ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ ಹಾಗೂ ತಮಿಳಿ ನಲ್ಲೂ ಕೂಡ ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ರಜನಿಕಾಂತ್, ಶಿವಾಜಿ ಗಣೇಶನ್ ಮುಂತಾದ ನಟರೊಂದಿಗೆ ತೆರೆ ಹಂಚಿಕೊಂಡಿರುವ ಪ್ರತಿಭಾವಂತ ನಟಿ ಕುರಿತು ಗಾಸಿಪ್ ಒಂದು ಹರಿದಾಡುತ್ತಿವೆ. ಇದ್ದಕ್ಕಿದ್ದಂತೆ ರಜನಿಕಾಂತ್ ಹಾಗೂ ನಟಿ ಕವಿತಾ ಮಧ್ಯೆ ಮದುವೆ ಆಗಿತ್ತು (Rajanikantha and Kavitha marriage gossip)…
Read More “ರಜನಿಕಾಂತ್ ಹಾಗೂ ನಟಿ ಕವಿತಾ ಮಧ್ಯೆ ನಡೆದಿದ್ದ ಮದುವೆ ಗುಟ್ಟು ರಟ್ಟು.!” »